Show some self respect, and stop bowing to an outsider, who can't even win his own seat (Yogi Adityanath)! Congress suggestion to BJP State President B S Yeddyurappa and twitterite strong reaction for INC Karnataka tweet.
ಗೋರಖಪುರದಲ್ಲಿ ಸೋತ ಬಿಜೆಪಿಗೆ ಮತ್ತು ಆ ಪಕ್ಷದ ಮುಖಂಡರಿಗೆ ಬುದ್ದಿ ಹೇಳಲು ಬಂದ ಕರ್ನಾಟಕ ಕಾಂಗ್ರೆಸ್ಸಿಗರಿಗೆ, ಟ್ವಿಟ್ಟಿಗರು ಒಂಚೂರು ಬುದ್ದಿಮಾತು, ಒಂದಷ್ಟು ಖಾರಾಭಾತ್ ತಿನ್ನಿಸಿದ್ದಾರೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರತಿನಿಧಿಸುವ ಗೋರಖಪುರದಲ್ಲಿ ಬಿಜೆಪಿ ಉಪಚುನಾವಣೆಯಲ್ಲಿ ಸೋತ ನಂತರ, ಕರ್ನಾಟಕ ಕಾಂಗ್ರೆಸ್ ಘಟಕ ತನ್ನ @INCKarnataka ಟ್ವಿಟ್ಟರ್ ಹ್ಯಾಂಡಲ್ ನಿಂದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪನವರಿಗೆ ಕೆಣಕುವ ಬುದ್ದಿ ಮಾತನ್ನು ಹೇಳಿತ್ತು.